ವಿಟ್ಲ: ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ “ಏಡ್ಸ್ ಜಾಗೃತಿ, ಮಧುಮೇಹ ಜಾಗೃತಿ, ಮತ್ತು ಅಲ್ಜಿಮಸ್ ಜಾಗೃತಿ” ಕಾರ್ಯಕ್ರಮ ನ.16ರಂದು ಜರುಗಿತು. ಲಯನ್ಸ್ ಗವರ್ನರ್ ನ ಮಖ್ಯ ಸಂಯೊಜಕ ಡಾ| ಎ.ಗೀತಪ್ರಕಾಶ್ ಕಾರ್ಯಕ್ರಮ  ಉದ್ಘಾಟಿಸಿ ಮಾಹಿತಿ ನೀಡಿದರು.

saptaha-1

ಈ ಸಂದರ್ಭದಲ್ಲಿ ವಿಟ್ಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ್ಚೊಕ್ಕಾಡಿ, ಲಯನ್ಸ್ ಕ್ಲಬ್ ಸದಸ್ಯರಾದ ಗಾಯತ್ರಿ ಜಿ. ಪ್ರಕಾಶ್, ಬಿಸಿ ರಮೇಶ್, ಪ್ರಭಾಕರ ಆಚಾರ್ಯ, ಸಂತೋಷ್ ಶೆಟ್ಟಿ, ಸುಧೀರ್ ಭಟ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *