ವಿಟ್ಲ: ಸರಕಾರಿ ಸಮುದಾಯ ಆಸ್ಪತ್ರೆ ಸಹಯೋಗದಲ್ಲಿ ” ರಕ್ತದಾನ ಶಿಬಿರ, ರಕ್ತ ವರ್ಗೀಕರಣ” ಕಾರ್ಯಕ್ರಮ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಇವರ ಸಹಕಾರದೊಂದಿಗೆ ” ಕಾನೂನು ಮಾಹಿತಿ ಶಿಬಿರ” ಸುಪ್ರಜಿತ್ ಕೈಗಾರಿಕಾ ಸಂಸ್ಥೆ ವಿಟ್ಲದಲ್ಲಿ ನ.16ರಂದು ಜರುಗಿತು.

vitla

vitla-2
ಈ ಸಂದರ್ಭ ವಕೀಲ ಜೇಸಿ ಮೋಹನ್, ಲಯನ್ಸ್ ಕ್ಲಬ್ ಸದಸ್ಯರಾದ ಸಿ.ವಿ. ಗೋಪಾಲಕೃಷ್ಣ, ಗಂಗಾಧರ, ಕೆ.ಎನ್.ಶಾಸ್ತ್ರಿ, ಕೆ.ಅಬೂಬಕ್ಕರ್, ಜೈಕಿಶನ್, ಚಂದ್ರಶೇಖರ್, ಸುಮಿತ್ರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *