ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೆಹರೂನಗರ ಅಲ್ ಬದ್ರಿಯಾ ಮದ್ರಸದಲ್ಲಿ ಎಸ್ಕೆಎಸ್ಸೆಸ್ಸೆಫ್ ಶಾಖೆ ಉದ್ಘಾಟನೆ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್, ಮಸೀದಿ ಅಧ್ಯಕ್ಷ ಪಿ.ಎಸ್.ಅಬ್ದುಲ್ ಹಮೀದ್, ಖತೀಬ ಖಲೀಲುರ್ರಹ್ಮಾನ್ ದಾರಿಮಿ, ಖತೀಬ ಯು.ಕೆ.ಸ್ವದಕತ್ತುಲ್ಲಾ ಫೈಝಿ ಮತ್ತಿತರರು ಇದ್ದರು.

