ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ನರಿಕೊಂಬು ವಲಯ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಪುಣ್ಯ ತಿಥಿಯನ್ನು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿಯವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಬೋಳಂತೂರು, ತಾ.ಪಂ.ಸದಸ್ಯೆ ಗಾಯತ್ರಿ ರ ವೀಂದ್ರ, ಪ್ರಮುಖರಾದ ಅಲ್ಫೋನ್ಸ್ ಮೆನೆಜಸ್, ರ ವೀಂದ್ರ ಸಪಲ್ಯ, ವಿಶ್ವನಾಥ ಪೂಜಾರಿ, ಸುಮತಿ ಸದಾನಂದ, ಮಾಧವ ಮಾಣಿಮಜಲು, ಉಮೇಶ್ ನೆಲ್ಲಿಗುಡ್ಡೆ, ದಿವಾಕರ ಏಲಬೆ, ಅಲ್ಬರ್ಟ್ ಮೆನೆಜಸ್, ಭರತ್ ರಾಜ್ ಏಲಬೆ, ಕೃಷ್ಣಪ್ಪ ನಾಟಿ, ಅರುಣ್ ಶೆಟ್ಟಿ , ಪದ್ಮನಾಭ ದೋಟ, ವಿಶ್ವನಾಥ ಬೋರುಗುಟ್ಟೆ, ಜನಾರ್ಧನ ಪಲ್ಲತ್ತಿಲ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

