ಬಂಟ್ವಾಳ: ಪ್ರತಿದಿನ, ಪ್ರತಿಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಘಟಿಸುವ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿಯನ್ನು ಯಥಾವತ್ತಾಗಿ ನೀಡೋ ಉದ್ದೇಶದಿಂದ ಆನ್ ಲೈನ್ ಪತ್ರಿಕೆ www.bantwalnews.com ಅತಿಶೀಘ್ರದಲ್ಲಿ ಆರಂಭಿಸುತ್ತಿದ್ದೇನೆ.
ಎಲ್ಲ ಜಾತಿ, ಮತ, ಪಂಥ ಹಾಗೂ ಜನಸಾಮಾನ್ಯರಿಗೂ ವೇದಿಕೆ ನೀಡಿ ಸಮಾನವಾಗಿ ಕೊಂಡೊಯ್ಯುವ ಸುದ್ದಿಯನ್ನಷ್ಟೇ ನೀಡುವುದು ಹಾಗೂ ಯಾವುದೇ ಪೂರ್ವಾಗ್ರಹವಿಲ್ಲದ ಮಾಹಿತಿ ಕೊಡುವುದು ಈ ಜಾಲತಾಣದ ಉದ್ದೇಶ. ತಮ್ಮ ಪ್ರೋತ್ಸಾಹ, ಬೆಂಬಲ ಹಾರೈಕೆ ಸದಾ ಇರಲಿ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ.
ಜಾಲತಾಣದ ಈ ಮೈಲ್ ವಿಳಾಸ: bantwalnews@gmail.com
ಹರೀಶ ಮಾಂಬಾಡಿ ದೂರವಾಣಿ: 9448548127 ಮತ್ತು 7892627093
ಇ- ಮೈಲ್: harishmambady@gmail.com

