downloadಸುದ್ದಿ 9 ಕೈಕಂಬ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೆ ಉತ್ಸವವು  ಕರಿಯಂಗಳದ ಏಳು ಬೂತ್ ಗಳಲ್ಲಿ  ಆರು  ಉತ್ಸವಗಳು ನಡೆಯಲಿದೆ ಬಡಗಬೆಳ್ಳೂರು ಜೂ.29ರಂದು ಪೂರ್ವಾಹ್ನ 11 ಗಂಟೆಗೆ  ಅಮ್ಮುಂಜೆ ವಿನಾಯಕ ದೇವಸ್ತಾನದಲ್ಲಿ ಜು.6ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಪಲ್ಲಿಪಾಡಿ ಜು.4 ರಂದು ಶುಕ್ರವಾರ  ಪೊಳಲಿಯಲ್ಲಿ ಜು.12 ರಂದು ಶನಿವಾರ ,ಜು.6 ರಂದು ಭಾನುವಾರ  ಸಂಜೆ 5 ಗಂಟೆಗೆ ಬಡಕಬೈಲು ಹಾಗೂ ಮಣಿಕಂಠಪುರದ   ಗುರುಪೂಜೆಯು ಬಡಕಬೈಲು ದಿ. ಟಿ.ಮಂಜಯ್ಯ ಚೌಟರ  ಮನೆಯಲ್ಲಿ  ಶ್ರೀ ಗುರು ಪೂಜಾ ಉತ್ಸವವು ನಡೆಯಲಿದೆ. ಪೆರ್ಲಂಪಾಡಿ ಷಣ್ಮುಖ ಪ್ರೌಡ ಶಾಲೆಯ ಶಿಕ್ಷಕ ಲೋಕಯ್ಯ ಶ್ರೀಮಾನ್ ಬೌದ್ಧಿಕ್ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕುಶಾಲ್ ಇಂಡಸ್ಟ್ರೀಸ್ ಮಾಲಕ  ಕೆ. ಜನಾರ್ದನ ಶೆಟ್ಟಿ ಪುಂಚಮೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *