ಬಂಟ್ವಾಳ: ಬಂಟ್ವಾಳ ನಗರ ಠಾಣೆಯಿಂದ ಸ್ವಯಂ ನಿವೃತ್ತಿ ಪಡೆದ ಎ.ಎಸ್.ಐ.ದಾಮೋದರ, ಇಲ್ಲಿಂದ ವರ್ಗಾವಣೆಗೊಂಡ ಪೋಲೀಸ್ ಸಿಬ್ಬಂದಿಗಳಾದ ಚಂದ್ರಶೇಖರ್ , ಪ್ರದೀಪ್, ರಮೇಶ್ ಮತ್ತು ನರೇಶ್ ಅವರ ಬೀಳ್ಕೋಡುಗೆ ಹೋಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಡಿ.ವೈ.ಎಸ್.ಪಿ. ರಶ್ಮಿ ಪರಡ್ಡಿ, ಸಿ.ಐ.ಬೆಳ್ಳಿಯಪ್ಪ, ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್, ಗ್ರಾಮಾಂತರ ಠಾಣಾ ಉಪನಿರೀಕ್ಷಕ ನಾಗರಾಜ ಮತ್ತಿತರರು ಉಪಸ್ಥಿರಿದ್ದರು:

