ಸಿದ್ಗ ಕಟ್ಟೆ : ಭಗವತಿ ಚಾರಿಟೇಬಲ್ ಟ್ರಸ್ಟ್ ಸಿದ್ಧಕಟ್ಟೆ ಇವರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವನಗರ ಮಾವಿನಕಟ್ಟೆ ಇಲ್ಲಿನ ವಿದ್ಯಾರ್ಥಿಗಳಿಗೆ “ಕ್ಷೀರಭಾಗ್ಯ” ಯೋಜನೆಯ ಹಾಲಿನ ವಿತರಣೆಗಾಗಿ ಸ್ಟೀಲ್ ಲೋಟವನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮುಖ್ಯೋಪಾಧ್ಯಾಯಿನಿಯವರಿಗೆ ಟ್ರಸ್ಟ್ನ ಅಧ್ಯಕ್ಷರಾದ ಪ್ರಶಾಂತ್ ಹೆಣ್ಣೂರುಪದವು ವಿತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಸದಸ್ಯರಾದ ಜಯಂತ್ ಪ್ರತಿಬಿಂಬ, ಕರುಣಾ ಮಂಚಕಲ್ಲು, ಸತೀಶ್ ಪೂಜಾರಿ, ಪ್ರಭಾಕರ ಪ್ರಭು ಹಾಗೂ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು

Trust_Photo

By suddi9

Leave a Reply

Your email address will not be published. Required fields are marked *