ಬಂಟ್ವಾಳ: “ಈ ಸಮಾಜದಲ್ಲಿ ಅದೆಷ್ಟೋ ಹೆಣ್ಮಕ್ಕಳು ಈ ಸಮಾಜದ ದುಷ್ಟರ ಕೈಗೆ ಸಿಕ್ಕಿ ಚಿತ್ರಹಿಂಸೆ ಪಡೆಯುತ್ತಾ ಕಣ್ಣೀರು ಹಾಕಿಕೊಂಡೇ ತಮ್ಮ ಜೀವನ ಕಳೆಯುತ್ತಾ ಇದ್ದಾರೆ. ಈ ಸಮಾಜದಲ್ಲಿ ಪ್ರತಿಯೊಂದು ಹೆಣ್ಣಿಗೂ ಸಮಾನ ಸ್ಥಾನಮಾನ ಇದೆ. ಅವರೂ ಈ ಸಮಾಜದಲ್ಲಿ ಬದುಕಬೇಕು. ಇನ್ನಾದ್ರೂ ಈ ಸಮಾಜದ ಹೆಣ್ಣಿಗೆ ಗೌರವ ಕೊಡೋಣ” ಎನ್ನುವ ಅರ್ಥಪೂರ್ಣ ಸಂದೇಶವನ್ನು ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ರಾಯಿ ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ‘ಶ್ರೀ ಶಾರದಾ ಕುಸಾಲ್ದ ಕಲಾವಿದೆರ್ ರಾಯಿ’ ಇವರಿಂದ ಅ.11 ರಂದು ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಬಳಿ ರಾಯಿಯಲ್ಲಿ ಬೆಸ್ಟ್ ಕಾಮಿಡಿ ಪ್ರಶಸ್ತಿ ವಿಜೇತ ಸಂದಿಪ್ ಶೆಟ್ಟಿ ರಾಯಿ ರಚಿಸಿ ನಿರ್ದೇಶಿಸಿರುವ  ಜನರನ್ನು ನಗುವಿನ ಅಲೆಯಲ್ಲಿ ತೇಲಾಡಿಸಿ, ಮಹತ್ವಪೂರ್ಣ ಸಂದೇಶವನ್ನು ಜಗತ್ತಿಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರವಾದ  ‘ಉಲಾಯಿ ಲೆಪ್ಪುಗಾ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

n-5

025

023

024

020

022

021

019

018

100

0-16

017

n-13

n-15

n-10

n-11

n-9

n-8

n-7

n-6

n-4
n-2

n-1

ಈ ನಾಟಕದ ಕಲಾವಿದರಾದ ಬೆಸ್ಟ್ ಕಾಮಿಡಿ ಪ್ರಶಸ್ತಿ ವಿಜೇತ ಸಂದಿಪ್ ಶೆಟ್ಟಿ ರಾಯಿ, ಸುರೇಶ್ ಕುದ್ಕೋಳಿ, ರಾಜೇಶ್ ಅಂಚನ್, ಹೊನ್ನಯ್ಯ, ರಾಜೇಶ್ ಪಂಜಿಕಲ್ಲು, ಸಂದೀಪ್ ಸುವರ್ಣನಾಡು, ರವಿ ಅಂಚನ್, ತಂಗವೆಲ್ ತಂಗು, ದಿನೇಶ್ ಕುದ್ಕೋಳಿ, ಅಕ್ಷಿತ್, ಪ್ರಾಣೇಶ್, ಆಶಾ , ಕು.ನೀತು ಶೆಟ್ಟಿ, ಕು.ನಯನಾ, ದೀಪಕ್ ಮಳಲಿ ಸಂಗೀತದೊಂದಿಗೆ, ದೀಕ್ಷಿತ್  ಧ್ವನಿ ಮತ್ತು ಬೆಳಕು ನೀಡಿದರು.

By Suddi9

Leave a Reply

Your email address will not be published. Required fields are marked *