ಕೈಕಂಬ: ನವರಾತ್ರಿಯ ಮಹೋತ್ಸವದ ಶುಭ ದಿನದ ಸಂದರ್ಭ ಅ.10ರಂದು ‘ಯಕ್ಷಮಿತ್ರರು ಸುಂಕದಕಟ್ಟೆ’ ಇವರಿಂದ ಮುಂಜಾನೆ 6ಗಂಟೆಗೆ ಶ್ರೀ ಕ್ಷೇತ್ರ ಬ್ರಹ್ಮರ ಗುಂಡದಿಂದ ಹೊರಟು, ವಿಟ್ಲಬೆಟ್ಟು ಲಕ್ಷ್ಮೀ ಜನಾರ್ಧನ, ತಲಕಳ ಕಾಶಿ ವಿಶ್ವನಾಥ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿಯ ದರ್ಶನ ಪಡೆಯುವ ಮೂಲಕ ಪಾದಯಾತ್ರೆಗೈದ ಯಕ್ಷ ಮಿತ್ರರು.

img-20161010-wa0011

img-20161010-wa0008

img-20161010-wa0006

img-20161010-wa0005

ನವರಾತ್ರಿಯ ಈ ಶುಭ ಸಂದರ್ಭದಲ್ಲಿ  ತ್ರಿಮೂರ್ತಿಗಳಾದಿಯಾಗಿ ಶ್ರೀದೇವಿಯ ಸಂಗಮವಾದ ಕೊಳಂಬೆ ಗ್ರಾಮದ ದೇವಸ್ಥಾನಗಳಿಗೆ ಭಕ್ತಿ ಯಾತ್ರೆಯ ಮೂಲಕ ಕಾಲ್ನಡಿಗೆಯಲ್ಲಿ ಪಾದಯಾತ್ರೆಗೈದು  ಶ್ರೀ ದೇವರ ದರ್ಶನ ಪಡೆಯಬೇಕೆಂಬ ಯಕ್ಷಮಿತ್ರ ಸುಂಕದಕಟ್ಟೆ ಇವರ ಬಹುದೊಡ್ಡ ಆಸೆ- ಆಕಾಂಕ್ಷೆ ನೆರವೇರಿತು.

By Suddi9

Leave a Reply

Your email address will not be published. Required fields are marked *