ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶಾರದಾ ಪರ್ಣ ಕುಟೀರಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಂಟ್ರೆ ಕ್ಟರ್ ಗಿರೀಶ್, ಆಶ್ರಮದ ಶಾಂತಸ್ವರೂಪನಂದ ಸ್ವಾಮೀಜಿ, ಪದ್ಮಪಾದನಂದ ಸ್ವಾಮೀಜಿ , ಶ್ರೀಪತಿ ಭಟ್, ಲೋಕನಾಥ, ಶಶಿಮಹಾರಾಜ್ ಮತ್ತಿತರು ಉಪಸ್ಥಿತರಿದ್ದರು.


