ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆಯುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ತೆಲಿಕೆದಬೊಳ್ಳಿ ಲಯನ್ ದೇವದಾಸ್ ಕಾಪಿಕಾಡ್ ರವರನ್ನು ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ ಸನ್ಮಾನಿಸಿದರು. ಪುರಸಭಾ ಸದಸ್ಯ ಬಿ.ಮೋಹನ್, ಪದಾಧಿಕಾರಿಗಳಾದ ರಾಜೇಶ್ ಕುಮಾರ್ ಬಿ.ಸಿ.ರೋಡ್, ಸುರೇಶ್ ಕುಮಾರ್ ಕೈಕಂಬ, ಶಿವಕುಮಾರ್ ಬಿ.ಸಿ.ರೋಡ್, ಪುಷ್ಪರಾಜ ಶೆಟ್ಟಿ, ಲೋಕನಾಥ ಶೆಟ್ಟಿ, ಸತೀಶ್ ಶೆಟ್ಟಿ, ಇಂದಿರೇ ಶ್ ಉಪಸ್ಥಿತರಿದ್ದರು.

kar_2114

 

 

By Suddi9

Leave a Reply

Your email address will not be published. Required fields are marked *