ಕೈಕಂಬ:ಮೇಸ್ಕಾಂ ಎಡಪದವು ಶಾಖೆಯ ಧ್ವಜಾರೋಹಣವನ್ನು ಪ್ರಭಾರ ಶಾಖಾಧಿಕಾರಿಯಾದ ಶಿವರಾಮ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ರಾಂ ಎಲೆಕ್ಟ್ರೀಕಲ್ ಮಿಜಾರು ಇದರ ಮಾಲಕರಾದ ದಯಾನಂದ ಗೌಡ ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
———————-
ಮೆಸ್ಕಾ ಮುಚ್ಚೂರು ಶಾಖೆ
ಮೆಸ್ಕಾ ಮುಚ್ಚೂರು ಶಾಖೆಯ ಧ್ವಜಾರೋಹಣವನ್ನು ಶಾಖಾದಿಯಾದ ಶಿವರಾಮ್ ನೇರವೇರಿಸಿದರು. ಈ ಸಂಧರ್ಭದಲ್ಲಿ ಮುಚ್ಚೂರು ಶಾಖೆಯ ಎಲ್ಲಾ ನೌಕರರು ಉಪಸ್ಥಿತರಿದ್ದರು.
