ಬಂಟ್ವಾಳ ತಾಲ್ಲೂಕಿನ ಮಾಣಿ ಗ್ರಾಮ ಪಂಚಾಯಿತಿಗೆ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ, ಉಪಾಧ್ಯಕ್ಷೆ ಸಂಪಾವತಿ, ಕಿರಿಯ ಎಂಜಿನಿಯರ್ ನಾಗೇಶ, ಪಿಡಿಒ ಚಂದ್ರಾವತಿ, ಗ್ರಾಮಕರಣಿಕ ವಿಜೇತ ಕೆ. ಮತ್ತಿತರರು ಇದ್ದರು.

19btl-Mani

By suddi9

Leave a Reply

Your email address will not be published. Required fields are marked *