ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ದ ಅಧ್ಯಕ್ಷರಾಗಿ ಬರ್ಕೆ ಉಮೇಶ್ ಶೆಟ್ಟಿ , ಕಾರ್ಯದರ್ಶಿ ಪ್ರವೀಣ ಮಯ್ಯಾಡಿ, ಕೋಶಾಧಿಕಾರಿ ಸುಕೇಶ್ ಶೆಟ್ಟಿ ತೇವು, ಉಪಾಧ್ಯಕ್ಷರಾಗಿ ಅಶೋಕ್ ಕುಲಾಲ್ ರಾಮಲ್‍ಕಟ್ಟೆ ,ವಿಜೇತ ತುಂಬೆ , ಕವಿತಾ ದೇವ್‍ದಾಸ್ ಅರ್ಕುಳ , ರಾಜೇಶ್ ಕುಟ್ಟಿಕಲ, ಪ್ರಶಾಂತ ಅರ್ಕುಳ, ಮೋಹನ್ ಸುಜೀರು ದೇವರಪಾಲು, ಜತೆ ಕಾರ್ಯದರ್ಶಿ ಗಳಾಗಿ ಜಗ ದೀಪ ಕುಂಪಣಮಜಲು, ಮನ್ವಿತ್ ಕರ್ಕೇರಾ ಮಂಟಮೆ, ಎ.ಕೆ.ಶಶಾಂಕ ಶೆಟ್ಟಿ ಫರಂಗಿಪೇಟೆ, ಸತೀಶ , ಜೀವನ್ ಶೆಟ್ಟಿ, ಅನೀಶ್, ಕಿಶೋರ್, ದಿನೇಶ್ ಆರ್.ಶೆಟ್ಟಿ, ಜಯ ಸುಜೀರ್, ಕರುಣಾಕರ್ ಭಂಡಾರಿ, ರವಿ ಕುಮ್ಡೇಲು ಆಯ್ಕೆಯಾಗಿದ್ದಾರೆ.

KAR_0749

By Suddi9

Leave a Reply

Your email address will not be published. Required fields are marked *