ಬಂಟ್ವಾಳ: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಿ.ನಾರಾಯಣ್ ರವರ ಪತ್ನಿ ಸೀತಮ್ಮ(80) ಜು ಲೈ 13 ರಂದು ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಂಜಿನಡ್ಕ ದಲ್ಲಿ ನಿಧನ ಹೊಂದಿದರು. ಮೃತರು ತಿಪಟೂರಿನ ಕಾರೋನೇಶನ್ ರಸ್ತೆಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 40 ವರ್ಷ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.

