ಬಂಟ್ವಾಳ: ಲಕ್ಷ್ಮಿ ನರಸಿಂಹ ದೇವಸ್ಥಾನ ಕುಕ್ಕಾಜೆಯಲ್ಲಿ 23-04-2016ನೇ ಶನಿವಾರದಿಂದ 29-04-2016ರ ಶುಕ್ರವಾರದವರೆಗೆ ಪ್ರತಿದಿನ ಸಾಯಂಕಾಲ 6.30 ಕ್ಕೆ ಜರಗುವ ನಗರ ಭಜನೆಯ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮಿ ನೆರವೇರಿಸಿದರು. ಅಧ್ಯಕ್ಷ ಕೈಯೂರು ನಾರಾಯ ಭಟ್, ಉಪಾಧ್ಯಕ್ಷ ಪತ್ತುಮುಡಿ ವಿಠಲ ಪ್ರಭು, ಕಾರ್ಯದರ್ಶಿ ಜಗ ದೀಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

