ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಾಹಾಸಭೆಯ ಸಂದರ್ಭದಲ್ಲಿ 75 ವರ್ಷ ತುಂಬಿದ ಹಿರಿಯ ಪಿಂಚಣಿದಾರರಾದ ಇಸಾಕ್ ಡಿಸೋಜ ಲೊರೆಟ್ಟೊಪದವು, ಉಮೇಶ್ ಕುಲಾಲ್ ಮಂಚಿ, ರಾಮಚಂದ್ರ ರಾವ್ ಪುತ್ರೊಟಿಬೈಲು, ಬಾಲಕೃಷ್ಣ ರಾವ್ ಸಿದ್ದಯನಕೋಡಿ ರಾಯಿ, ಪುಂಡರೀಕಾಕ್ಷ ಕಲ್ಲೂರಾಯ ಅರ್ಕಮೆ, ಚಂದ್ರಹಾಸ ಅಡಪ ಬೋಳಿಯಾರ್ , ನಂದವರ್ಮ ವಿಟ್ಲ ಅರಮನೆ ರವರನ್ನು ಎಸ್.ವಿ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸೀತಾರಾಮ ಮಯ್ಯ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಿಂಚಣಿದಾರರ ಸಂಘದ ಅಧ್ಯಕ್ಷ ತಮ್ಮಯ್ಯ, ಉಪಾಧ್ಯಕ್ಷ ಲಿಂಗಪ್ಪ ಮಾಸ್ತರ್ , ನಿವೃತ್ತ ತಹಶೀಲ್ದಾರ್ ಡಾ.ಮೋಹನ್ ರಾವ್, ಕಾರ್ಯದರ್ಶಿ ನೀಲೋಜಿರಾಯರು , ಕೋಶಾಧಿಕಾರಿ ಕೆ.ಆರ್.ಪುತ್ತುರಾಯ , ಜತೆ ಕಾರ್ಯದರ್ಶಿ ದಾಮೋದರ್, ಎಂ.ಆರ್.ನಂಬಿಯಾರ್ , ಕೃಷ್ಣ ರಾಜ್ ಶೆಟ್ಟಿ, ಸೋಮಪ್ಪ ವಿಟ್ಲ, ಚಂದು ನಾಯ್ಕ್, ರಮೇಶ್ ಭಟ್, ಚಂದ್ರಶೇಖರ ಗಟ್ಟಿ ಉಪಸ್ಥಿತರಿದ್ದರು

KAR_3124

By suddi9

Leave a Reply

Your email address will not be published. Required fields are marked *