ವಿಟ್ಲ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವರ್ಷಗಳಿಂದ ಪದವೀದರ ಮುಖ್ಯ ಶಿಕ್ಷಕರಾಗಿದ್ದು ನಿವೃತ್ತರಾಗಳಿರುವ ವಿಶ್ವನಾಥ ಹೆಚ್ ಇವರ ಬೀಳ್ಕೊಡುಗೆ ಸಮಾರಂಭವು ಶಾಲಾ ಸಭಾಭವನದಲ್ಲಿ ಎ. 5ರಂದು ಮಂಗಳವಾರ ನಡೆಯಿತು.vishvanath

ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ, ಶಿಕ್ಷಣ ತಜ್ಞ ಅನಂತಕೃಷ್ಣ ಬೆಬ್ಬಾರ್, ಬಿ ಆರ್ ಪಿ ನಾರಾಯಣ ಗೌಡ, ಶಿಕ್ಷಣ ಸಂಯೋಜಕಿ ಪುಷ್ಪಾ, ಮಾಜಿ ಅಧ್ಯಕ್ಷರುಗಳಾದ ವೆಂಕಟೇಶ್ವರ ಭಟ್ ಅಮೈ, ಮೋಹನ ಸೇರಾಜೆ, ಡಾ| ಶಿವಕುಮಾರ್, ಕೃಷ್ಣಯ್ಯ ಕೆ, ಸಿ ಆರ್ ಪಿ ಶಿರಾಮ ಭಟ್,ರಮಾನಾಥ ವಿಟ್ಲ ಉಪಸ್ಥಿತರಿದ್ದರು. ಅಧ್ಯಕ್ಷ ಸುರೇಶ್ ಕುಮಾರ್ ವದ್ವ ಸ್ವಾಗತಿಸಿದರು, ಶಿಕ್ಷಕ ದಯಾನಂದ ವಂದಿಸಿದರು. ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬಿ, ಶಿಕ್ಷಕಿ ಜಯಂತಿ, ಜಗನ್ನಾಥ ಕಾಸರಗೋಡು, ಶಾಹಿನಾ ಸಹಕರಿಸಿದರು. ಶಿಕ್ಷಕರು, ಮಕ್ಕಳು ಪೋಷಕರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *