ತುಂಬೆ:ಶ್ರೀ ರಾಮ ನಾಮ ತಾರಕ ಜಪ ಯಜ್ಞ ಕ್ಕೆ ಹಸಿರು ಹೊರೆ ಕಾಣಿಕೆ ಗೆ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ ವಾಹನ ಜಾಥ ದೊಂದಿಗೆ ಮೆರವಣಿಗೆ ಮೂಲಕ ತುಂಬೆ , ಪುದು, ಮೆರಮಜಲು , ಕೊಡ್ಮಣ್ , ಕಳ್ಳಿಗೆ ಐದು ಗ್ರಾಮಗಳಲ್ಲಿ ಸಂಚರಿಸಿ ಯಜ್ಞ ಮಂಟಪಕ್ಕೆ ತರಲಾಯಿತು ,
SUDDI9 MEDIA NETWORK