ಉಳ್ಳಾಲ. ಮಾ, 08: ಕಟ್ಟತ್ತಿಲ ಮಖಾಂ ಉರೂಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಸುನ್ನೀ ಸಮುದಾಯಕ್ಕೆ ದೀರ್ಘ 60ವರ್ಷಗಳ ದರ್ಸ್  ಸೇವೆಯ ನಂತರ ಸಮಸ್ತ ಕೇಂದ್ರ ಮುಶಾವರ ಅಂಗದ ಉಪಾಧ್ಯಕ್ಷ ಸ್ಥಾನ ಪಡೆದು ಆಧ್ಯಾತ್ಮಿಕ ರಂಗದಲ್ಲಿ ಮಿಂಚುತ್ತಿರುವ ತಾಜುಶ್ಹರಿಯ್ಯ ಎಂ. ಅಲಿಕುಂಞಿಿ ಉಸ್ತಾದ್ ರವರನ್ನು ಕಟ್ಟತ್ತಿಲ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಕಾದರ್ ಹಾಜಿಯವರು ಸನ್ಮಾನಿಸಿದರು.
katatila sanmana
ಈ ಸಂರ್ಭದಲ್ಲಿ ಖತೀಬರಾದ ಅಬ್ದುಲ್ ಜಲೀಲ್ ಸಖಾಫಿ, ಬೊಳ್ಮಾರು ಇಕ್ಬಾಲ್ ಪಾಳ್ವಿಲಿ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಕಮಿಟಿ ಉಪಾಧ್ಯಕ್ಷರಾದಮುಹಮ್ಮದ್ ಕುಂಞಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *