ಬಂಟ್ವಾಳ: ಕೇಂದ್ರ ಸರ್ಕಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಚೆ ಇಲಾಖೆ ಫಿಲ್ಯಾಟಲಿ ವಿಭಾಗ ವತಿಯಿಂದ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ಅಂಚೆ ಚೀಟಿ ವಿನ್ಯಾಸ ಸ್ಪರ್ಧೆಯಲ್ಲಿ ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾಥರ್ಿನಿ ಕು. ಮಂಗಳಾ ನಾಯಕ್ ಇವರಿಗೆ ಪ್ರಥಮ ಬಹುಮಾನ ಸಹಿತ ರೂ 10 ಸಾವಿರ ನಗದು ಪುರಸ್ಕಾರ ದೊರೆತಿದೆ.

1btl-U Mangala Nayak

ಈಕೆ ಮಂಗಳೂರಿನ ರಥಬೀದಿ ನಿವಾಸಿ ಗೋಪಿನಾಥ ನಾಯಕ್ ಮತ್ತು ಅನಿತಾ ನಾಯಕ್ ದಂಪತಿ ಪುತ್ರಿ.  ಈ ಸ್ಪರ್ಧೆಯಲ್ಲಿ ದೇಶದ ವಿವಿದೆಡೆಗಳಿಂದ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧೆಸಿದ್ದರು.

By suddi9

Leave a Reply

Your email address will not be published. Required fields are marked *