ಪೊಳಲಿ: ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವದ ನೇಮೋತ್ಸವ ಫೆ.28ರಂದು ಜರಗಿತು. ದೈವಸ್ಥಾನದ ಗುತ್ತಿನವರು,ಸಮಿತಿಯ ಪದಾಧಿಕಾರಿಗಳು,ದೈವದ ಅರ್ಚಕರು, ಗುರಿಕಾರರು ಮತ್ತುಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

SUDDI9 MEDIA NETWORK