ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇದರ ವಿಂಶತಿ ಉತ್ಸವದ ಪ್ರಯುಕ್ತ ನಡೆಸಲಾದ ಅದೃಷ್ಟ ಚೀಟಿಯಲ್ಲಿ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿನ ಏಳನೇ ತರಗತಿ ವಿದ್ಯಾರ್ಥಿ ಚೈತ್ರೇಶ್ ಇವನಿಗೆ ದ್ವಿತೀಯ ಬಹುಮಾನ ಮಿಕ್ಸರ್ ಗ್ರೈಂಡರ್ ದೊರೆತ್ತಿದ್ದು ಅದನ್ನು ಶಾಲಾ ಮುಖ್ಯಶಿಕ್ಷಕರಾದ ನಾರಾಯಣ ಪೂಜಾರಿ ಕೆ.ಎಸ್ ರವರು ಹಸ್ತಾಂತರಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ಚಿನ್ನಾ ಮೈರಾ ಸಹಕರಿಸಿದರು.
