ಮೂಡುಬಿದಿರೆ: ಶ್ರೀಲಂಕಾದಲ್ಲಿ ಜರಗಿದ ಇಂಡೋ-ಶ್ರೀಲಂಕಾ ಹಿರಿಯರ ಕ್ರೀಡಾಕೂಟದಲ್ಲಿ 45ರ ವಯೋಮಿತಿ ವಿಭಾಗದ ಹ್ಯಾಮರ್ ಎಸೆತದಲ್ಲಿ ಪ್ರೇಮನಾಥ ಶೆಟ್ಟಿ ಅವರು ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
1111
ಮೂಲತ: ಪುತ್ತೂರಿನ ಕಾವೂರಿನವರಾಗಿರುವ ಪ್ರೇಮನಾಥ ಶೆಟ್ಟಿ ಅವರು ಪ್ರಸ್ತುತ ಎಡಪದವಿನ ಸ್ವಾಮಿ ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ದೈ.ಶಿ.ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *