ಮೂಡುಬಿದರೆ: ಕಡಂದಲೆ ಮುದಲಾಡಿ ಮನೆಯ ನಿವಾಸಿ ಅಬ್ರಾಹಂ ಫೆರ್ನಾಂಡಿಸ್ ಅವರ ಪುತ್ರ ವಿಕ್ಟರ್ ಫೆರ್ನಾಂಡಿಸ್(42 ವ.) 2 ತಿಂಗಳ ಹಿಂದೆ ಕಾಲು ಜಾರಿ ಕೆರೆಗೆ ಬಿದ್ದು, ಕೈ ಮತ್ತು ಸೊಂಟಕ್ಕೆ ತೀವ್ರ ಏಟು ಬಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ರೂ.1.5 ಲಕ್ಷಕ್ಕೂ ಅಧಿಕ ಆರ್ಥಿಕ ನೆರವು ಬೇಕಾಗಿದೆ.
ಆರ್ಥಿಕವಾಗಿ ಹಿಂದುಳಿದಿರುವ ಫೆನಾಂಡಿಸ್ ಅವರು ಮುಂದಿನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಬ್ಯಾಂಕ್ ದಾಖಲೆ-
ಹೆಸರು: ಅಬ್ರಾಹಂ ಫೆರ್ನಾಂಡಿಸ್
ಖಾತೆ ಸಂಖ್ಯೆ: 035002101001810
ಬ್ಯಾಂಕ್: ಕಾಪೋರೇಶನ್
ಶಾಖೆ: ಕಡಂದಲೆ
