ಮುಚ್ಚೂರು:ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ವರ್ಷಾವಧಿ ಮಹೋತ್ಸವವು ಪೆ.5ರಿಂದ 17ರ ವರೆಗೆ ನಡೆಯಲಿದೆ.ಪೆ.9ರಂದು ಮಂಗಳವಾರ ದೇವಳದಲ್ಲಿ ಸ್ವಸ್ತಿವಾಚನ, ಚಂಡಿಕಾಹೋಮ, ಪ್ರಾಯಶ್ಚಿತ ಹೋಮ, ಗಣಪತಿ ಬಿಂಬ ಶುದ್ಧಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

1

2

3

4

5

6

7

8ಸಂಜೆ 6ರಿಂದ ಗಣಪತಿ ಬಿಂಬಾಧಿವಾಸ, ಅಧಿವಾಸ ಹೋಮ, ಕಲಶಾಧಿವಾಸ,ನಾಳ ಶೋಧನೆ, ನಾಗಮಂಡಲ ಚಪ್ಪರದಲ್ಲಿವಾಸ್ತುಪೂಜಾದಿ ಕ್ರಿಯೆಗಳು ಮಹಾಪೂಜೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *