ಬಂಟ್ವಾಳ: ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು.

11 3

4

5

6

7

8

9

10ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ, ಮತ್ತು  ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ಸೇವೆ ಮತ್ತು ಅದಿತ್ಯವಾರ ಗುಳಿಗ ದೈವದ ವರ್ಷಾವಧಿ ಕೋಲ ನಡೆಯಿತು.

By Suddi9

Leave a Reply

Your email address will not be published. Required fields are marked *