Published On: Wed, Jan 27th, 2016

ಕರಾಟೆಯಲ್ಲಿ ಪ್ರತೀಕಾ ದ್ವಿತೀಯ

ಮೂಡುಬಿದಿರೆ: ಮಹಾವೀರ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಶೊರಿನ್ ರಿಯೂ ಕರಾಟೆ ಸ್ಪರ್ಧೆಯಲ್ಲಿ ಹಾಗೂ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಡಿ.ಜೆ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿ ಪ್ರತೀಕಾ ದ್ವಿತೀಯ ಸ್ಥಾನಿಯಾಗಿದ್ದಾಳೆ.
ಮೂಡುಬಿದರೆ ಬೊಗ್ರುಗುಡ್ಡೆಯ ದುರ್ಗಾನಿಲಯದ ರೇಖಾ-ಪ್ರಭಾಕರ ಮಡಿವಾಳ ದಂಪತಿಯ ಪುತ್ರಿಯಾಗಿರುವ ಈಕೆ ಕರಾಟೆ ಶಿಕ್ಷಕರಾದ ನದೀಂ ಹಾಗೂ ಸರ್ಫರಾಜ್ ಅವರ ಶಿಷ್ಯೆ.
27mood Prathika

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter