ವಿಟ್ಲ: ಲಯನ್ ಸೇವಾ ರಥವು ವಿಟ್ಲ ಪೇಟೆಗೆ ಆಗಮಿಸಿದ ಲಯನ್ ಸೇವಾ ರಥವನ್ನು ವಿಟ್ಲದ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಆಳ್ವ ಇರಾ ಬಾಲಿಕೆ ಮತ್ತು ತಂಡದವರು ಚಂದಳಿಕೆಯ ಕಲ್ಲಕಟ್ಟದಲ್ಲಿ ಸ್ವಾಗತಿಸಿ ರಥದೊಂದಿಗೆ ವಿಟ್ಲ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ ತಂಡವನ್ನು ಬೀಳ್ಕೊಟ್ಟರು .

SUDDI9 MEDIA NETWORK