ಬಂಟ್ವಾಳ: ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೋಲೀಸ್ ಠಾಣಾ ವತಿಯಿಂದ ಬಿಸಿರೋಡ್ ಬಸ್ ನಿಲ್ದಾಣದಲ್ಲಿ ಅಪರಾಧ ತಡೆ ಮುಂಜಾಗ್ರತೆ ಕ್ರಮಗಳು ಎನ್ನುವ ಬಗ್ಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಅಪರಾಧ ತಡೆಯುವುದು ಹೇಗೆ ಮತ್ತು ಸಮಯದಲ್ಲಿ ಯಾವ ರೀತಿಯ ಮುನ್ನೇಚರಿಕೆಯನ್ನು ವಹಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಯಿತು.1 (1)

2

DSC_0626
ಮನೆಯಲ್ಲಿರುವಾಘ ಪಾಲಿಸಬೇಕಾದ ಸಲಹೆಗಳನ್ನು , ವಾಹನ ಕಳವು ನಿಷೇಧ ಮುನ್ನೆಚರಿಕೆಗಳು, ಸುಲಿಗೆ ನಿರೋಧಕ ಮುನ್ನೆಚರಿಕೆಗಳು, ಡಕಾಯಿತ ನಿರೋಧಕ ಮುನ್ನೆಚರಿಕೆಗಳು, ಸರಗಳ್ಳತನ ತಡೆಯುವ ಬಗ್ಗೆ ಸಲಹೆಗಳು, ಪ್ರಯಾಣಿಸುವಾಗ ಪಾಲಿಸಬೇಕಾದ ಸಲಹೆಗಳು ಮತ್ತು ಮಾಹಿತಿಯನ್ನು ಪೋಲೀಸರಿಗೆ ನೀಡುವ ಮಾಹಿತಿಯ ಬಗ್ಗೆ ಮಾಹಿತಿ ನೀಡಲಾಯಿತು. ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್, ಗ್ರಾಮಾಂತರ ಠಾಣಾ ಉಪನಿರೀಕ್ಷಕ ರಕ್ಷಿತ್ ಗೌಡ, ನಗರ ಠಾಣಾ ಎಎಸೈ ಸೇಸಮ್ಮ, ಕೃಷ್ಣ ಕುಲಾಲ್, ಲೋಕೇಶ್, ಸುರೇಶ್, ಜಗದೀಶ, ಅದ್ದ್ರಾಮ, ಪಿ.ಎ.ರಹೀಂ, ಕೆ.ಎಚ್ ಅಬುಬಕರ್, ಪಭಾಕರ ದೈವಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *