ಮುಂಬೈನಲ್ಲಿ ಇಂದಿರಾಗಾಂಧಿ ನೆನಪಿನ ಪ್ರಶಸ್ತಿ ಪ್ರಾದಾನ ನಟಿ ಮತ್ತು  ಸಾಮಾಜಿಕ ಕಾರ್ಯಕರ್ತ ಜೂಹಿ ಚಾವ್ಲಾ, ನಟ ನವಜ಼ುದ್ದಿನ್ ಸಿದ್ಧಿಕಿ, ಅಂತಾರಾಷ್ಟ್ರೀಯ ಅಥ್ಲಿಟ್ ಕವಿತಾ ರಾವುತ್, ಲೇಖಕ ಮತ್ತು ಕವಯಿತ್ರಿ ಕವಿತಾ ಮಹಾಜನ್ ಶಿಕ್ಷಣ ಕ್ಷೇತ್ರದ ಫರೀದಾ ಲಾಂಬ್ಬೆ , ಉದ್ಯಮ ಮಹಿಳೆ ಡಾ. ಮೇಘಾ ಫಾನ್ಸಲ್ಕರ್ , ಮತ್ತು ಸಂಪಾದಕ ಶ್ರೀಮತಿ ರಾಹಿ ಭಿಡೆ ಪ್ರಶಸ್ತಿ ಪ್ರಾದಾನ  ಮಾಡಲಾಯಿತು.  ಕಾರ್ಯಕ್ರಮದಲ್ಲಿ ಅವರೊಂದಿಗೆ ಶ್ರೀ ಸಂಜಯ್ ನಿರುಪಮ್ ಅಧ್ಯಕ್ಷ ಮುಂಬೈ ಕಾಂಗ್ರೆಸ್, ಮಾಜಿ ಕೇಂದ್ರ ಸಚಿವ ಮಿಲಿಂದ್ ದೇವ್ರಾ ಮತ್ತು ಮಾಜಿ ಸಂಸದ ಪ್ರಿಯಾ ದತ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

GroupPhoto

ಶೀರ್ಷಿಕೆ – ಜೂಹಿ ಚಾವ್ಲಾ

ನಟಿ & ಸಾಮಾಜಿಕ ಕಾರ್ಯಕರ್ತ ಜೂಹಿ ಚಾವ್ಲಾ ಅವರಿಗೆ ಲೋಕಸಭೆ ಮಾಜಿ ಸ್ಪೀಕರ್ ಶ್ರೀಮತಿ ಮೀರಾ ಕುಮಾರ್  ಮತ್ತು ಶ್ರೀ ಸಂಜಯ್ ನಿರುಪಮ್, ಅಧ್ಯಕ್ಷ, ಮುಂಬೈ ಕಾಂಗ್ರೆಸ್ ಅವರು ಇಂದಿರಾ ಗಾಂಧಿ ನೆನಪಿನ ಪ್ರಶಸ್ತಿ ನೀಡಿ ಗೌರವಿಸಿದರು.

JuhiChawla

ಶೀರ್ಷಿಕೆ – ಕವಿತಾ ರಾವುತ್

ಅಂತಾರಾಷ್ಟ್ರೀಯ ಅಥ್ಲಿಟ್ ಕವಿತಾ ರಾವುತ್  ಅವರಿಗೆ ಮಾಜಿ ಆರೋಗ್ಯ ಸಚಿವ ಸುರೇಶ್ ಶೆಟ್ಟಿ ಮತ್ತು ಮಾಜಿ ಸಂಸದ ಪ್ರಿಯಾ ದತ್, ಶ್ರೀ ಸಂಜಯ್ ನಿರುಪಮ್, ಅಧ್ಯಕ್ಷ, ಮುಂಬೈ ಕಾಂಗ್ರೆಸ್, ಅವರು ಇಂದಿರಾ ಗಾಂಧಿ ನೆನಪಿನ ಪ್ರಶಸ್ತಿ ನೀಡಿ ಗೌರವಿಸಿದರು.

KavitaRaut

ಶೀರ್ಷಿಕೆ – ನವಜ಼ುದ್ದಿನ್ ಸಿದ್ಧಿಕಿ

ನಟ ನವಜ಼ುದ್ದಿನ್ ಸಿದ್ಧಿಕಿ ಅವರಿಗೆ ಮಾಜಿ ಕೇಂದ್ರ ಸಚಿವ ಮಿಲಿಂದ್ ದೇವ್ರಾ ಮತ್ತು ಮಾಜಿ ಸಂಸದ ಪ್ರಿಯಾ ದತ್ , ಶ್ರೀ ಸಂಜಯ್ ನಿರುಪಮ್, ಅಧ್ಯಕ್ಷ, ಮುಂಬೈ ಕಾಂಗ್ರೆಸ್, ಅವರು ಇಂದಿರಾ ಗಾಂಧಿ ನೆನಪಿನ ಪ್ರಶಸ್ತಿ ನೀಡಿ ಗೌರವಿಸಿದರು.

NawazuddinSiddiqui

ಮುಂಬೈ  ಯ್. ಬಿ. ಸೆಂಟರ್, ನಾರಿಮನ್ ಪಾಯಿಂಟ್ ನಲ್ಲಿ ಈ ಕಾರ್ಯಕ್ರಮ ನಡೆದಿತ್ತು.  ಲೋಕಸಭೆ ಮಾಜಿ ಸ್ಪೀಕರ್ ಶ್ರೀಮತಿ ಮೀರಾ ಕುಮಾರ್ ಮತ್ತು ಶ್ರೀ ಜನಾರ್ದನ ದ್ವಿವೇದಿ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

 

By suddi9

Leave a Reply

Your email address will not be published. Required fields are marked *