ಬಂಟ್ವಾಳ :ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ 5ಲಕ್ಷ ಅನುದಾನದಲ್ಲಿ ಬಾಳ್ತಿಲ ಗ್ರಾಮದ ಕಲ್ಲಡ್ಕ ಸುದೆಕಾರ್ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಗುದ್ದಲಿ ಪೂಜೆ ನೆರೇರಿಸಿದರು, ಬಿ.ಜೆ.ಪಿ.ಮುಖಂಡ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ .ಜಿ.ಪಂ.ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್ , ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಗ್ರಾಮ ಸಮಿತಿ ಅಧ್ಯಕ್ಷ ಲೋಕಾನಂದ,ಮಾಜಿ ಗ್ರಾ.ಪಂ. ಅಧ್ಯಕ್ಷ ಸುಂದರ ಸಾಲ್ಯಾನ್, ಹಿಂದುಳಿದ ವರ್ಗದ ಅಧ್ಯಕ್ಷ ಬಿ.ಕೆ ಅಣ್ಣಿ ಪೂಜಾರಿ, ಗ್ರಾ.ಪಂ. ಸದಸ್ಯರಾದ ಆನಂದ ಶೆಟ್ಟಿ, ಹಿರಣ್‍ಮಯಿ, ನೇತ್ರಾವತಿ, ಜಯರಾಮ ಕುಲಾಲ್, ಲಕ್ಷೀ ಗೋಪಾಲಾಚಾರ್ಯ , ವೆಂಕಟರಾಯ ಪ್ರಭು,ಪುಷ್ಪಾ ಬಿ.ಶೆಟ್ಟಿ , ಗುಲಾಬಿ ಮತ್ತು ಕ್ರಷ್ಣ ಐತಾಳ್ , ಪವನ್ ಕುಮಾರ್ , ವಜ್ರನಾಥ ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.

