ಮೂಡುಬಿದರೆ: ಶಿರ್ತಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡುಕೊಣಾಜೆ ಲಾಗುಡ್ಡೆ 5 ಸೆಂಟ್ಸ್ ನಿವಾಸಿ ಸಂತೋಷ್ ಪೂಜಾರಿ-ರೇವತಿ ಪೂಜಾರಿ ದಂಪತಿಯ ಒಂದು ತಿಂಗಳಮಗು ಸಾನ್ವಿ ಹೃದಯ ಸಂಬಂಧೊ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ ಸುಮಾರು 4 ಲಕ್ಷ ಖರ್ಚು  ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾನ್ವಿ

mbd_nov5_4
ಮಗುವಿನ ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ಮೂಡಬಿದರೆ ಸಿಂಡಿಕೇಟ್ ಬ್ಯಾಂಕ್ನ ಅಕೌಂಟ್ ನಂಬರ್ : 01282200215130.

By suddi9

Leave a Reply

Your email address will not be published. Required fields are marked *