ಬಂಟ್ವಾಳ : ನಡುಮೊಗರು ಯುವಕಮಂಡಲ ಇದರ ವತಿಯಿಂದ ವಿದ್ಯುತ್ ಶಾಕ್ ತಗುಲಿ ಚೇತರಿಸಿಕೊಳ್ಳುತ್ತಿರುವ ಡೆಚ್ಚಾರು ಭಾಸ್ಕರ ಬಂಗೇರಾ  ಅವರು ಸಂಘದ ಕಾರ್ಯಕರ್ತರಾಗಿ ಅನೇಕ ವರ್ಷದಿಂದ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ . ಅವರಿಗೆ    ರೂ.13000(ಹದಿಮೂರು ಸಾವಿರ) ಧನಸಹಾಯವನ್ನು ಹಸ್ತಾಂತರಿಸಲಾಯಿತು.

KAR_2087

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ವಿನಯಕುಮಾರ್ , ಕಾರ್ಯದರ್ಶಿ  ರವೀಶ್ ಕುಮಾರ್ ಡೆಚ್ಚಾರ್, ಖಜಾಂಚಿ ಜೋಸೆಫ್ ಪಟ್ಲ, ಕ್ರೀಡಾ ಕಾರ್ಯದರ್ಶಿ  ಸುದರ್ಶನ್ ಹಟದಡ್ಕ, ಜತೆ ಕಾರ್ಯದರ್ಶಿ  ರುಷೇದ್, ಹರಿಪ್ರಸಾದ್ ಮತ್ತು ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *