ವಿಟ್ಲ:ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ ಸಮಿತಿ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28.
ಅಕ್ಷಯ ವಸಂತ-ದೇರಾಜೆ ಸಂಸ್ಕರಣೆ- ತಾಳಮದ್ದಳೆ , ಅಕ್ಷಯ ವಸಂತ ಜಾದೂ ಮೂಲಕ ಜನಜಾಗೃತಿ -ಗಿಲಿಗಿಲಿ ನಮ್ಯಾಜಿಕ್ ಉಡುಪಿ ದೇರಾಜೆ ಸೀತಾರಾಮಯ್ಯ ಸಂಸ್ಮರಣೆ   ಸಭಾ ಕಾರ್ಯಕ್ರಮವು  ನ. 4ರಂದು ಬುಧವಾರ  ಮುಡಿಪು  ವಿಠಲ ವಿದ್ಯಾಸಂಘ,ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್  ಇಲ್ಲಿ ಜರಗಿತು.

SHV_2635

SHV_2623
ಅಧ್ಯಕ್ಷತೆಯನ್ನು ದೇರಾಜೆ ಶತಮಾನೋತ್ಸವ  ಸಮಿತಿ ಗೌರವಾದ್ಯಕ್ಷ ಏರ್ಯ ಲಕ್ಷ್ಮೀನಾರಾಯಣಆಳ್ವ ವಹಿಸಿದ್ದರು.
ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ  ಸಂಸ್ಮರಣಾ ಭಾಷಣವನ್ನು      ಬೆಳ್ಳಾರೆ ರಾಮ ಜೋಯಿಸ ಮಾಡಿದರು.  ವೇದಿಕೆಯಲ್ಲಿ ಆನೇಕಾರ ಗಣಪಯ್ಯ ಪ್ರೋ.ಶಂಕರ , ಮೂರ್ತಿ  ದೇರಾಜೆ ಶ್ರೀಕರ ಭಟ್ ಮರಾಠೆ, ಸೂರ್ಯನಾರಾಯಣ ಪಂಜಾಜೆ,  ನಾಗರಾಜ ಭಟ್ ಪೆದಮಲೆ, ಮುಗುಳಿ ತಿರುಮಲೇಶ್ವರ ಭಟ್, ಎಲ್ ಎನ್ ಕೂಡೂರು ಮತ್ತಿತರರು ಉಪಸ್ಥಿತರಿದ್ದರು.  ನಂತರ ಉತ್ತರನ ಪೌರುಷ ತಾಳಮದ್ದಳೆ ನಡೆಯಿತು.

By Suddi9

Leave a Reply

Your email address will not be published. Required fields are marked *