ಮೂಡುಬಿದರೆ: ಟಾಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ನಡೆದ 9ನೇ ವರ್ಷದ ಫ್ರೀ ಸ್ಟೈಲ್ ಈಜು ಸ್ಪಧರ್ೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ರೋಟರಿ ಕ್ಲಬ್ ಮಿಡ್ಟೌನ್ನ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಕಾರ್ಯದಶರ್ಿ ಪ್ರಕಾಶ್ ಭಟ್, ಈಜು ತರಬೇತುದಾರ ಡಾ.ಗಣೇಶ್ ಆಚಾರ್ಯ, ನಾಗೇಂದ್ರ ಮಯ್ಯ, ಟಾಸ್ ಕ್ಲಬ್ನ ಅಧ್ಯಕ್ಷ ವಿಶ್ವಾಸ್ ಅಲಂಗಾರ್, ಕಾರ್ಯದಶರ್ಿ ರವಿ ಪ್ರಸಾದ್, ಉದ್ಯಮಿ ಮೆಲ್ವಿನ್ ಲೋಬೋ, ಸಂಯೋಜಕ ಸಿದ್ದಿಕ್ ಮೊದಲಾದವರು ಭಾಗವಹಿಸಿದರು.
mbd_nov3_5
ಫಲಿತಾಂಶ:
10ವರ್ಷ ಕೆಳಗಿನ ವಿಭಾಗ-ಅಫ್ರಾನ್ ಕಾರ್ಕಳ ( ಪ್ರ), ಶೆರೋನ್ ಲೋಬೋ ಮಂಗಳೂರು(ದ್ವಿ), ಶಹರತ್ ಸಾಣೂರು(ತೃ)
11ರಿಂದ 15-ಮುಸ್ತಾಕ್ ಅಹಮ್ಮದ್ ಮೂಡುಬಿದರೆ(ಪ್ರ), ಶರಿನ್ ಲೋಬೋ ಮಂಗಳೂರು(ದ್ವಿ), ರಾಕೇಶ್ ಮೂಡುಬಿದರೆ(ತೃ)
16ರಿಂದ 20ರ ವಿಭಾಗ-ಆಶಿತ್ ಕೋಟ್ಯಾನ್ ಬೆಳುವಾಯಿ(ಪ್ರ), ರಿಯಾ ಮೂಡುಬಿದರೆ(ದ್ವಿ), ಸಿರಾಜುದ್ದೀನ್ ಮೂಡುಬಿದರೆ(ತೃ)
20-30 ವಿಭಾಗ-ಸ್ವದ್ದಿಕ್ ಕಾರ್ಕಳ(ಪ್ರ), ಸುಶಾಂತ್ ಕಾರ್ಕಳ(ದ್ವಿ)
30-40 ವಿಭಾಗ-ಪ್ರವೀಣ್ ಜೈನ್ ಬೆಳುವಾಯಿ(ಪ್ರ), ಮೆಲ್ವಿನ್ ಬೆಳುವಾಯಿ(ದ್ವಿ), ಪ್ರವೀಣ್ ಪ್ರಭು(ತೃ)
40-50-ಶಿನೋಜಿ ರಾವ್ ಬೆಳವಾಯಿ(ಪ್ರ), ನೇಮಿರಾಜ್ ಜೈನ್(ದ್ವಿ)ಮನೋಜ್ ಕುಮಾರ್ ಮೂಡುಬಿದರೆ(ತೃ)
50 ವರ್ಷದ ಮೇಲ್ಪಟ್ಟು-ಜಯಾನಂದ ಕೋಟ್ಯಾನ್(ಪ್ರ), ಜಯಾ ಶೆಟ್ಟಿ(ದ್ವಿ),ದೇವರಾಜ್ ಕೋಟ್ಯಾನ್ ಪಣಪಿಲ(ತೃ)
ಮಹಿಳಾ ವಿಭಾಗ- ಶ್ರಾವ್ಯ ಬೆಳುವಾಯಿ(ಪ್ರ), ಪೂಜಾ ಬೆಳುವಾಯಿ(ದ್ವಿ), ಶ್ರದ್ಧಾ ಮುರತಂಗಡಿ(ತೃ)

By suddi9

Leave a Reply

Your email address will not be published. Required fields are marked *