ಬಂಟ್ವಾಳ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗ ದಳ ಇದರ ಬಂಟ್ವಾಳ ಘಟಕದ ನೇತೃತ್ವದಲ್ಲಿ ಮೊಗರ್ನಾಡು ಬಜರಂಗ ದಳ ಘಟಕದ ನೂತನ ಪ್ರಹ್ಲಾದ ಶಾಖೆಯನ್ನು ಭಾನುವಾರ ಉದ್ಘಾಟಿಸಲಾಯಿತು.

ಸಂಯೋಜಕರಾಗಿ ಶಶಂಕ್ ಜೋಗಿ, ಸಹಸಂಯೋಜಕರಾಗಿ ನಿತೇಶ್, ಪ್ರೀತಮ್, ಗೋರಕ್ಷ ಪ್ರಮುಖ್ ಆಗಿ ಅಭಿಜಿತ್ ಮೊಗನರ್ಾಡು, ಸುರಕ್ಷ ಪ್ರಮುಖ್ ಆಗಿ ಸುದರ್ಶನ್, ಸೇವಾ ಪ್ರಮುಖ್ ಆಗಿ ಜಯರಾಜ್, ಸತ್ಸಂಗ ಪ್ರಮುಖ್ ಆಗಿ ಧಮೇಂದ್ರ, ಸಾಪ್ತಾಹಿಕ್ ಪ್ರಮುಖ್ ಆಗಿ ಅಶ್ವಿತ್, ವಿದ್ಯಾಥರ್ಿ ಪ್ರಮುಖ್ ಆಗಿ ದುರ್ಗೆಶ್ ಆಯ್ಕೆಯಾಗಿದ್ದಾರೆ.
ಮಾತೃ ಮಂಡಳಿ ಹಾಗೂ ದುರ್ಗಾ ವಾಹಿನಿ ಪದಾಧಿಕಾರಿಗಳನ್ನು ಮುಂದಿನ ಬೈಠಕ್ನಲ್ಲಿ ಆಯ್ಕೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ಈ ಸಂದರ್ಭ ವಿಶ್ವಹಿಂದೂ ಪರಿಷತ್ನ ವಿಶೇಷ ಸಂಪರ್ಕ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ, ಬಜರಂಗದಳ ಬಂಟ್ವಾಳ ತಾಲೂಕು ಸಂಯೋಜಕ ಗುರುರಾಜ್ ಬಂಟ್ವಾಳ, ಸಹ ಸಂಯೋಜಕ ಭುವಿತ್ ಶೆಟ್ಟಿ, ಪ್ರಮುಖರಾದ ವಿವೇಕ್ರಾಜ್, ಪುಷ್ಪರಾಜ್ ಉಪಸ್ಥಿತರಿದ್ದರು.
