ಕೈಕಂಬ: ಗಾಂಧಿ ಜಯಂತಿಯ ಪ್ರಯುಕ್ತ ರಾಜಕೇಸರಿ ಯೂತ್ ಕ್ಲಬ್ ಗಂಜಿಮಠ ಶ್ರೀ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರ ನೇತೃತ್ವದಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯ ಸ್ವಚ್ಛತಾ ಕಾರ್ಯಕ್ರಮವು ಅ.2ರಂದು ಶುಕ್ರವಾರ ಗಂಜಿಮಠ ಪೇಟೆಯಿಂದ ಪೊಳಲಿ ದ್ವಾರದವರೆಗೆ ನಡೆಯಿತು.
SUDDI9 MEDIA NETWORK