ಕೈಕಂಬ: ದರಾಷ್ಟ್ರೀಯ ಕಂಪ್ಯೂಟರ್ ಸಾಕ್ಷಾರತಾ ಸಮಿತಿ ಸ್ಮಿತಾ ಕಂಪ್ಯೂಟರ್ ಎಜುಕೇಶನ್, ಕೈಕಂಬ ಇದರ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಕುಮಾರಿ ಅನುಷಾ ರಾವ್ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಇವರು ಶಾರದಮಣಿ ಶೇಖರ್ ಸನಾತನ ನಾಟ್ಯಾಲಯ ಮತ್ತು ಗುರು ಲತಾ ಶಶಿಧರ ನ್ರತ್ಯ ಅಕಾಡೆಮಿ ಇಲ್ಲಿಯ ವಿದ್ಯಾರ್ಥಿಯಾಗಿದ್ದಾರೆ.



