ಕೈಕಂಬ:  ಕೈಕಂಬ 32ನೇ ವರ್ಷದ ಸಾರ್ವಜನಿಕ ಗನೇಶೋತ್ಸವದ ಪ್ರಯುಕ್ತ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನನೃತ್ಯ ಅಕಾಡೆಮಿ ಕೊಟ್ಟಾರ ಇವರ ಶಿಷ್ಯೆ ತ್ವಿಷಾ ಆರ್ ಶೆಟ್ಟಿ ಇವರು ನೃತ್ಯ ನಾಟ್ಯ ಸಂಗಮ ಕಾರ್ಯಕ್ರಮ ನಡೆಸಿಕೊಟ್ಟರು.

0000000

 

5

8

 

10

11

1

2

4

6

ಅವರು ಮುಂಡಬೆಟ್ಟು ರವಿರಾಜ ಶೆಟ್ಟ ಮತ್ತು ರೂಪ ಆರ್ ಶೆಟ್ಟಿ  ಇವರ ಪುತ್ರಿ  ಮಂಗಳೂರಿನ ಬೆಂದೂರ್ ವೆಲ್ ಸಂತ ತೆರೇಜ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ

By suddi9

Leave a Reply

Your email address will not be published. Required fields are marked *