ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾ.ಪಂಚಾಯತ್ ನಲ್ಲಿ ಮಹಿಳಾ ಗ್ರಾಮಸಭೆಯು ಸೆ.9ರಂದು ಬುಧವಾರ ಗ್ರಾಮ ಪಮಚಾಯತಿಯಲ್ಲಿ ನಡೆಯಿತು ಪೌಷ್ಠಿಕ ಆಹಾರ ಸಪ್ತಾಹದ ಕುರಿತು ಮಹಿತಿ ನೀಡಲು ವಕೀಲೆ ಆಶಾಮಣಿ ರೈ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.


ಅಂಗನವಾಡಿ ಮೇಲ್ವಿಚಾರಕಿ ಇಂದಿರಾ, ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮ , ಉಪಾಧ್ಯಕ್ಷ ವಾಮನ ಆಚಾರ್ಯ ಅಮ್ಮುಂಜೆ ಗ್ರಾ.ಪಂ ಪಿಡಿಒ ನವೀನ್ ಭಂಡಾರಿ ಹಾಗೂ ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು ಉಪಸ್ಥಿತರಿದ್ದರು.
