ಬೆಂಗಳೂರು: ಬೆಂಗಳೂರಿನಲ್ಲಿ ಕಿರುತೆರೆ ನಟಿ ಸುಜಾತ ಎಂಬವಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತೆಯ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಅವಳನ್ನು ಬಂಧಿಸಲಾಗಿದೆ. ರಂಗೋಲಿ, ಮಾಂಗಲ್ಯ ಧಾರಾವಹಿಗಳಲ್ಲಿ ಅವಳು ನಟಿಸಿದ್ದಳು. ಬಂಧಿತರಿಂದ 1.75 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

gold

ರಾಜರಾಜೇಶ್ವರಿ ನಗರದಲ್ಲಿ ಎರಡು ಮನೆ ಮತ್ತು ವಿಜಯನಗರದ ಕಿರುತೆರೆ ನಟಿಯೊಬ್ಬರ ಮನೆಯಲ್ಲಿ ಕೂಡ ಕಳ್ಳತನ ಮಾಡಿದ್ದಾಳೆ. ಈಕೆಯಿಂದ ನಲ್ವತ್ತು ಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *