ಮುಂಬೈ ಆಗಸ್ಟ್ 27: ಮುಂಬೈ ಭಾಯಂದರ್ ನ ಬೈ ರೀಬಾಕ್ ಗ್ಲೋಬಲ್ ಸ್ಕೂಲ್ ನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಣಂ ಉತ್ಸವ ಆಚರಿಸಿದರು. ಮತ್ತು ಅರಸ ಮಹಾಬಲಿಯನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಂಡು ಸೆಟ್ಗಳ ಸೀರೆ ಮತ್ತು ಮುಂಡು ಲುಂಗಿ ರೀತಿಯ ಮಲಯಾಳಿ ಸಾಂಪ್ರದಾಯಿಕ ಉಡುಪಿನಲ್ಲಿ ಧರಿಸಿದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ‘ಒಣಪೂಕ್ಕಲಂ’ ಎಂದು ಕರೆಯಲಾಗುವ ಹೂವಿನ ರಂಗೋಲಿ ಬಿಡಿಸಿ ಸಂಭ್ರಮ ಆಚರಿಸಿದರು.

27_RZ_09

27_RZ_10

27_RZ_11

27_RZ_12

27_RZ_13

27_RZ_14

ಉಳಿದ ವಿದ್ಯಾರ್ಥಿಗಳು ತಿರುವತ್ತಿರಕಲಿ, ಮುಮ್ಮಟ್ಟಿಕಲಿ, ಪುಲಿಕಲಿ ಮತ್ತು ತ್ಮುಬ್ಬಿ ಥುಲ್ಲಾಲ್ ಪ್ರದರ್ಶನ ನೀಡಿದರು.

By suddi9

Leave a Reply

Your email address will not be published. Required fields are marked *