ದ.ಕ ಜಿ.ಪಂ.ಹಿ.ಪ್ರಾ.ಶಾಲೆ. ಮಾಜಿಇಲ್ಲಿನ69ನೇ ಸ್ವಾತಂತ್ರ್ಯೋತ್ಸವದ ಕೆ.ಎಮ್.ಎಫ್ ನ ವಿಸ್ತರಣಾಧಿಕಾರಿಯಾದ ಶ್ರೀಯುತ ಜಗದೀಶ್‍ಇವರು ಶಾಲಾ ಮಕ್ಕಳಿಗೆ ಉಚಿತವಾಗಿಗುರುತಿನಚೀಟಿಯನ್ನು ನೀಡಿದರು. ಸಭಾಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಒಂದನೇತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಾಯಿತು.

ಮಾತೃಶ್ರೀ ಗೆಳೆಯರ ಬಳಗ ವೀರಕಂಭ (ರಿ) ಇಲ್ಲಿ69ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದಆಚರಿಸಾಲಾಯಿತು. ಅಧ್ಯಕ್ಷ ಶ್ರೀಯುತ ದಿನೇಶ್‍ರವರುದ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ದ.ಕ.ಜಿ.ಪಂ.ಹಿ. ಪ್ರಾ.ಶಾಲೆ. ಮಾಜಿಇಲ್ಲಿನ ಶಾಲಾ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಾಗವಹಿಸಿ ಸಿಹಿ ತಿಂಡಿ ವಿತರಿಸಲಾಯಿತು
