ಪೇಜಾವರ :ಕೆಂಜಾರು ಗ್ರಾಮದ  ಗಾಂದೊಟ್ಟು   ಕುಕ್ಯಾನ್ ಮೂಲಸ್ಥಾನದಲ್ಲಿ  ಕಟುಂಬಿಕರು ನಾಗದೇವರಿಗೆ  ಹಾಲು, ಸೀಯಾಳಾಭಿಷೇಕ ತಂಬಿಲ ಸೇವೆಯನ್ನು ಅರ್ಪಿಸಿ ಪುನೀತರಾದರು.ತುಳುನಾಡಿನ ಶೃದ್ಧಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಗಾಂದೊಟ್ಟು ಕುಕ್ಯಾನ್ ಮೂಲಸ್ಥಾನದ ಧರ್ಮಚಾವಡಿಯ ಕ್ಷೇತ್ರದಲ್ಲಿ  ಆ. 19ರಂದು ಶ್ರೀನಾಗದೇವರಿಗೆ, ರಕ್ತೇಶ್ವರಿ ಹಾಗೂ ಬ್ರಹ್ಮ ಪರಿವಾರದ ದೇವರ ತನು ತಂಬಿಲ ಸೇವೆಯಲ್ಲಿ ಕುಕ್ಯಾನ್ ಕುಟುಂಬದವರು ಪಾಲ್ಗೊಂಡು ಪುರೋಹಿತರಾದ ಸೀತಾರಾಮ್ ಶಾಂತಿ ಅವರ ನೇತ್ರತ್ವದಲ್ಲಿ ಪೂಜೆ ತಂಬಿಲ ಸೇವೆಯು ನಡೆಯಿತು.

12

7

8

9

010

11

13

14

15

16

17

1
DSC_7288

DSC_7284 (1)

DSC_7285

DSC_7287ಕ್ಷೇತ್ರಧಿಕಾರಿ ನೀಲಯ್ಯ ಪೂಜಾರಿ ಅವರ ಮಾರ್ಗದರ್ಶ ನದಂತೆ  ಸಮಿತಿಯೋಂದನ್ನು ರಚಿಸಿ ಅಧ್ಯಕ್ಷರಾಗಿ ಪದ್ಮನಾಭ ಪೆರಾರ, ಕಾರ್ಯದರ್ಶಿ  ಬಿಕೆ ತಾರನಾಥ್ ಮೇರಿಹಿಲ್ , ದಿವಾಕರ್ ಕೊಲ್ಯ ,ಶ್ರೀಧರ ಜೋಕಟ್ಟೆ ಹಾಗೂ ಸದಸ್ಯರಮತ್ತು ಕುಟುಂಬಿಕರ  ಸಹಕಾರದಲ್ಲಿ  ವರ್ಷಂಪ್ರತಿ ನಾಗರ ಪಂಚಮಿಯ ದಿವಸ  ತನು-ತಂಬಿಲ ಸೇವೆಯು ಜರಗುತ್ತದೆ. ಸುಮಾರು 600ರಿಂದ 800 ತಂಬಿಲ ಕುಟುಂಬಿಕರು ಭಕ್ತಿಯಿಂದ ಸೇವೆ ಮಾಡುತ್ತಾರೆ.

By Suddi9

Leave a Reply

Your email address will not be published. Required fields are marked *