ಮುಂಬೈ: 12: ಪಶ್ಚಿಮ ಮುಂಬೈನ ಭಗತ್ ಸಿಂಗ್ ನಗರದ ಹತ್ತಿರ API. ದೊರ್ಕರ್ ಮತ್ತು ಅವರ ತಂಡ ಖಚಿತ ಮಾಹಿತಿಯಾ ಮೇರೆಗೆ ನಡೆಸಿದ ಕಾರ್ಯಾಚರಣೆಗೆ ಭಾನುಪ್ರತಾಪ್ ರಾಮ್ ಪಾಲ್ ಸಿಂಗ್ ರಾಥೋಡ್ 27 ವರ್ಷದ ಎಳೆ ವಯಸ್ಸಿನ ಅಕ್ರಮ ವೇಪನ್ ಇರಿಸಿಕೋಡಿರುವಾತನನ್ನು ಟಾಯ್ಲೆಟ್ ಬಳಿ ಬಲೆ ಬಿಸಿ ಬಂಧಿಸಿದ್ದರೆ. ಬಂಧಿಯತಾನಿಂದ ಒಂದು ಗವಾತಿ ಪಿಸ್ತೂಲ್ ಗವಾತಿ ಕಟ್ಟಾ ಹಾಗೂ 7 ಗುಂಡು ವಷಪಡಿಸಿದ್ದರೆ.

IMG-20150812-WA0001

IMG-20150812-WA0002

By suddi9

Leave a Reply

Your email address will not be published. Required fields are marked *