ಬಂಟ್ವಾಳ: ಯುವವಾಹಿನಿ ಕೇಂದ್ರಸಮಿತಿ ವತಿಯಿಂದ ಆ.09 ಭಾನುವಾರ ಮೆಲ್ಕಾರ್ ನ ಬಿರ್ವ ಆಡಿಟೋರಿಯಂನಲ್ಲಿ ಜರಗಿದ ವಿಶುಕುಮಾರ್ ಪ್ರಶಸ್ತಿಪ್ರಧಾನ ಕಾರ್ಯಕ್ರಮದಲ್ಲಿ ಶ್ರೀ ಬಿ.ತಮ್ಮಯ್ಯನವರು ಬರೆದ ಮತ್ತು ಯುವವಾಹಿನಿ ಪ್ರಕಾಶನ ಪ್ರಕಟಿಸಿದ “ತಟಪಟ ಹನಿ” ಎಂಬ ಕವನಸಂಕಲನವನ್ನು ಪ್ರೊ.ಮುರಳೀಧರ ಉಪಾಧ್ಯಾಯರವರು ಬಿಡುಗಡೆಗೊಳಿಸಿದರು.
DSCN0740ಕಾರ್ಯಕ್ರಮದಲ್ಲಿ ನೆಕ್ಕಿತಪುಣಿ ಗೋಪಾಲ್ ಕೃಷ್ಣ, ಕ್ಯಾಥರೀನ್ ರೋಡ್ರಿಗಸ್ , ವಿಶುಕುಮಾರ್ ಪ್ರಶಸ್ತಿ ಪುರಸ್ಕ್ರ ತರಾದ ಬೊಳುವಾರು ಮಹಮ್ಮದ್ ಕುಂಞ ಉಪಸ್ಥಿತರಿದ್ದರು. ಯುವವಾಹಿನಿ ಅಧ್ಯಕ್ಷ ಪ್ರೇಮ್‍ನಾಥ್ ಸ್ವಾಗತಿಸಿ ಸಂಚಾಲಕ ಕಿಶೋರ್ ಕೆ.ಬಿಜೈ ವಂದಿಸಿದರು.

By Suddi9

Leave a Reply

Your email address will not be published. Required fields are marked *