ಬಂಟ್ವಾಳ : ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ದ.ಕ.ಜಿಲ್ಲೆ ಇದರ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಶಶಿಕಿರಣ್ ಪೂಜಾರಿ ಬಡಗಬೆಳ್ಳೂರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಾಧವ ಕರ್ಬೆಟ್ಟು, ಸುರೇಶ್ ವಗ್ಗ , ಸತೀಶ್ ಮದ್ವ , ಗಣೇಶ್ ರೈ ಮಾಣಿ, ಪ್ರಧಾನ ಕಾರ್ಯದರ್ಶಿ ಯಾಗಿ ಯಶೋಧರ ಕರ್ಬೆಟ್ಟು , ಜತೆ ಕಾರ್ಯದರ್ಶಿಯಾಗಿ ಸಂತೋಷ್ ಮಾರುತಿನಗರ , ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಬಿ.ಸಿ.ರೋಡ್, ಭರತ್ ನರಿಂಗಾಣ, ನಿಶಾಂತ್ ನಡಗಬೆಳ್ಳೂರು , ಶೇಖರ್ ಶೆಟ್ಟಿ ಅಮ್ಟಾಡಿ, ಚಂದ್ರಶೇಖರ ಶೆಟ್ಟಿ, ಶ್ರೀಧರ ಭಂಡಾರಿ, ಪದ್ಮನಾಭ ವಿಟ್ಲ, ಹರೀಶ್ ವಿಟ್ಲ ,ಗೌರವ ಸಲಹೆಗಾರರಾಗಿ ಎನ್.ಪದ್ಮನಾಭ ಮಯ್ಯ , ತಿಲಕ್ ಮದ್ವ, ಶಶಿಧರ್ ರಾವ್ ಅಲೆತ್ತೂರು, ದೇವದಾಸ್ ಶೆಟ್ಟಿ ತುಪ್ಪೆಕಲ್ಲು , ಪುರುಷೋತ್ತಮ ಸಾಲಿಯಾನ್ ನರಿಕೊಂಬು , ಗೋಪಾಲ್ ಪೂಜಾರಿ ಶಾಂತಿಸಾಗರ್ ಆಯ್ಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

