ಬಂಟ್ವಾಳ: ಬಂಟ್ವಾಳ ತಾಲೂಕು ಸ್ಥಳೀಯ ಸಹಕಾರಿ ಯೂನಿಯನ್ ನಿ. ಬಂಟ್ವಾಳ ಇದರ ಅಧ್ಯಕ್ಷರಾಗಿ ಜಿ.ಆನಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ದಿನೇಶ್ ಜೆಂತ್ಯಾರ್, ನಿರ್ದೇಶಕರಾಗಿ ಜನಾರ್ಧನ ಬೊಂಡಾಲ, ರಾಜೇಶ್ ಬಿ, ಅನಂತರಾಮ ಹೇರಳ, ಹರೀಶ್ ಗಟ್ಟಿ, ಗೌರಿ ಎಸ್.ಎನ್.ಭಟ್‍ರವರು ಆಯ್ಕೆಯಾಗಿರುತ್ತಾರೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿಯಾಗಿ ಹೆಚ್.ಕೇಶವ ಕಿಣಿ, ದ.ಕ. ಜಿಲ್ಲಾ ಯೂನಿಯನ್ ಪ್ರತಿನಿಧಿಯಾಗಿ ದೇವದಾಸ್ ಅಡಪ. ಡಿ ನೇಮಕಗೊಂಡಿದ್ದಾರೆ.
